Breaking News

ಜಮ್ಮು-ಕಾಶ್ಮೀರ ಉಗ್ರ ದಾಳಿ ಇಬ್ಬರು ಅಧಿಕಾರಿಗಳು ಸೇರಿ ಏಳು ಸೈನಿಕರು ಹುತಾತ್ಮ.

ಜಮ್ಮು-ಕಾಶ್ಮೀರ - ಜಮ್ಮು-ಕಾಶ್ಮೀರದ ನಾಗ್ರೋಟದಲ್ಲಿ ಇಂದು (ನವೆಂಬರ್-29) ನಡೆದ ಉಗ್ರರ ಧಾಳಿಗೆ ಇಬ್ಬರು ಸೇನಾಧಿಕಾರಿಗಳು ಸೇರಿ ಒಟ್ಟು ಏಳು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಂದಿದೆ.
ಪೋಲೀಸ್ ಅಧಿಕಾರಿಗಳ ವೇಷ ಧರಿಸಿದ್ದ ಮೂವರು ಉಗ್ರರು  ಭಾರತೀಯ ಸೇನೆಯ '166 ಫಿರಂಗಿ ಘಟಕದ' ಮೇಲೆ  ಧಾಳಿ ಮಾಡಿದ್ದರು.

No comments