Breaking News

"ದಿ ಫಸ್ಟ್ ವರ್ಲ್ಡ್ ಹೋಟೇಲ್" ಜಗತ್ತಿನ ಅತೀ ದೊಡ್ಡ ಹೋಟೇಲ್ - ಗಿನ್ನಿಸ್ ವರ್ಲ್

ಮಲೇಶಿಯಾ : ಮಲೇಶಿಯಾದ ಕೌಲಲಾಂಪುರ್ ನಲ್ಲಿರುವ "ದಿ ಫಸ್ಟ್ ವರ್ಲ್ಡ್ ಹೋಟೇಲ್" ಜಗತ್ತಿನ ಅತೀ ದೊಡ್ಡ ಹೋಟೇಲ್ ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ.
ಈ ಹೋಟೆಲ್ ನಲ್ಲಿ ಒಟ್ಟು 7351 ರೂಂಗಳಿದ್ದು ಅದರ ಜೊತೆಗೆ ಮಾಲ್, ಬೌಲಿಂಗ್ ಆಟ ಪ್ರೀಯರಿಗೆ 28 ಲೇನ್ ನ ಬೌಲಿಂಗ್ ಸ್ಥಳವಿದೆ. 5,00,000 ಚದರ ಅಡಿಯ ಥೀಮ್ ಪಾರ್ಕ್ ಹೊಂದಿದೆ.
ಇಷ್ಟೇ ಅಲ್ಲದೆ ಈ ಹೋಟೇಲ್ ನಲ್ಲಿ ಚಿತ್ರ ಮಂದಿರವಿದ್ದು, ಅಕ್ಕ ಪಕ್ಕದ ಸ್ಥಳಗಳಿಗೆ,  ಹೋಟೇಲ್ ಗಳಿಗೆ ತೆರಳಲು ಸಂಪರ್ಕ ಕಲ್ಪಿಸುವ ಗೊಂಡೋಲ ಲಿಫ್ಟ್ ಸಿಸ್ಟಮ್ ( ಕೇಬಲ್‌ ಕಾರು ವ್ಯವಸ್ಥೆ ) ಹೊಂದಿದೆ.

No comments