Breaking News

ಉತ್ತರಖಂಡ : ಉತ್ತರ ಕಾಶಿಯಲ್ಲಿ ಭೂಕಂಪನ. ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು.

ಉತ್ತರ ಖಂಡ : ಉತ್ತರ ಖಂಡದ ಉತ್ತರ ಕಾಶಿಯಲ್ಲಿ ಸೋಮವಾರ ಬೆಳಗ್ಗೆ 10ಗಂಟೆ ಸುಮಾರಿಗೆ ಭೂಮಿ ಕಂಪಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ಪ್ರಮಾಣ ದಾಖಲಾಗಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

No comments