Breaking News

ಬಿಗ್ ಬಾಸ್ ಸೀಸನ್ 4 ವಿನ್ನರ್ ಯಾರು ಗೊತ್ತೆ ?



ಸುದ್ದಿ24×7.in :- ಬೆಂಗಳೂರು ಕನ್ನಡ ಮಾಧ್ಯಮ ಲೋಕದಲ್ಲಿ ಬಾರಿ ಸಂಚಲನ ಮೂಡಿಸಿದ ಬಿಗ್ ಬಾಸ್ 4 ಇದೀಗ ಕೊನೆಯ ಹಂತಕ್ಕೆ ಬಂದಿದ್ದು ಎಲ್ಲಾ ಕಡೆ ಯಾರಾಗಬಹುದು ಈ ಬಾರಿಯ ಬಿಗ್ ಬಾಸ್ ವಿನ್ನರ್ ಅನುವ ಕುತೂಹಲ ಮನೆ ಮಾಡಿದೆ.

ಜನ ಮನ ಗೆದ್ದ ಬಿಗ್ ಬಾಸ್ 4 ಬಹಳ ಏರಿಳಿತ ಕಂಡು ಘಟಾನುಘಟಿ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಹಾಕುವ ಮೂಲಕ ಅಚ್ಚರಿಯ ಫಲಿತಾಂಶ ನೀಡುತ್ತ ಇದ್ದು ಜನರನ್ನು ಇನ್ನಷ್ಟು ರೋಮಾಂಚಕಾರಿಯಾನ್ನಾಗಿಸಿದೆ.

ಈಗ ಉಳಿದ ಐದು ಜನರ ಪೈಕಿ ಯಾರಾಗುವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಅನುವ ಮಾತು ಇಡೀ ಕರ್ನಾಟಕದಾದ್ಯಂತ ವೈರಸ್ ರೀತಿ ಹಬ್ಬಿದ್ದು ಎಲ್ಲರೂ ಬಾಯಲು ಬಿಗ್ ಬಾಸ್ ಮಾತು ಕೇಳಿ ಬರುವ ಮಟ್ಟಿಗೆ ರೋಚಕತೆ ಹುಟ್ಟಿಸಿದೆ .

ಇದಕ್ಕೆ ಪುಷ್ಟಿ ನೀಡುವಂತೆ ಅತ್ಯಧಿತ ಜನ‌ಬೆಂಬಲ ಹೊಂದಿರುವ ಬಿಗ್ ಬಾಸ್ ದೀ ಮೊಸ್ಟ್ ಹೊಟ್ ಕಟ್ನಸ್ಟೆಂಟ್ ಅಂತ ಹೇಸರುವಾಸಿಯಾದ ಪ್ರಥಮ್ ಹೆಸರು ಈ ಬಾರಿಯ ಬಿಗ್ ಬಾಸ್ ಅನ್ನುವ ಮಾತು ಮೊದಲ ಸಾಲಿನಲ್ಲಿ ಇದೆ .

ಕಾಕತಾಳೀಯ ಎಂಬಂತೆ ಖಾಸಗಿ ವಾಹಿನಿಯೊಂದು ಬಾಸ್ ಆಪ್ ಬಿಗ್ ಅನ್ನುವ ಸಮಿಕ್ಷೆ ನಡೆಸಿದ್ದು ಅದರಲ್ಲಿ 79% ಜನರು ಪ್ರಥಮ್ ಈ ಬಾರಿಯ ಬಿಗ್ ಬಾಸ್ ಆಗಬೇಕು ಅಂತ ಮತ ಚಲಾಯಿಸಿದ್ದಾರೆ .

ಕೊನೆಯ ಹಂತದ ಆಟದಲ್ಲಿ ಅದೃಷ್ಟ ಯಾರ ಕೈ ಹಿಡಿಯಲ್ಲಿದೆ ಅನ್ನುವುದನ್ನು ಕಾದು ನೋಡಬೇಕು .

loading...

No comments