Breaking News

ಎಣ್ಣೆ ಪ್ರಿಯರಿಗೆ ಕರ್ನಾಟಕ ಬಜೆಟ್'ನಲ್ಲಿ ಖುಷಿಯ ಸುದ್ದಿ


ಬೆಂಗಳೂರು:  ತಮ್ ಬೆಜೆಟ್'ನಲ್ಲಿ ರಾಜ್ಯದ ಎಲ್ಲಾ ವರ್ಗದವರಿಗೆ ಖುಷಿಪಡಿಸಲು ಯತ್ನಿಸಿರುವ ಸಿದ್ದರಾಮಯ್ಯ, ಮದ್ಯಪಾನಿಗಳಿಗೆ ಖುಷಿಯ ಸುದ್ದಿ ಕೊಟ್ಟಿದ್ದಾರೆ. ಮದ್ಯದ ಮೇಲಿನ ವ್ಯಾಟ್ ತೆರಿಗೆಯನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಏಪ್ರಿಲ್ 1ರಿಂದ ವ್ಯಾಟ್ ತೆರಿಗೆ ಇಲ್ಲದೆಯೇ ಮದ್ಯಮಾರಾಟ ನಡೆಯಲಿದೆ. ಇದರೊಂದಿಗೆ ಮದ್ಯಪೇಯಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಲಿದೆ.
ಮದ್ಯ ರಫ್ತು ಮೇಲೆ ವಿಧಿಸಲಾಗಿದ್ದ 2 ರೂ ಆಡಳಿತ ಶುಲ್ಕ(Administrative fee) ಹಾಗೂ ಸ್ಪಿರಿಟ್ ಮೇಲಿನ 1 ರೂ ಆಡಳಿತ ಶುಲ್ಕವನ್ನು ಹಿಂಪಡೆಯಲು ಸರಕಾರ ಯೋಜಿಸಿದೆ.
-suvarana news

loading...

No comments