Breaking News

ಸ್ಟೇಟ್‌ಬ್ಯಾಂಕ್-ಉಡುಪಿ-ಮಣಿಪಾಲ ಮಾರ್ಗದ ವೋಲ್ವೋ ಬಸ್ ಪ್ರಯಾಣ ದರ ಕಡಿತ



ಮ೦ಗಳೂರು : ಕೆಎಸ್‌ಆರ್‌ಟಿಸಿ ವತಿಯಿಂದ ಸ್ಟೇಟ್‌ಬ್ಯಾಂಕ್-ಉಡುಪಿ-ಮಣಿಪಾಲ ಮಾರ್ಗದಲ್ಲಿ ಕಾರ್ಯಾಚರಿಸುವ ವೋಲ್ರ್ವೇ ಬಸ್ ಪ್ರಯಾಣ ದರದಲ್ಲಿ ಭಾರೀ ಕಡಿತ ಮಾಡಲಾಗಿದೆ.

ಸಾರ್ವಜನಿಕ ಪ್ರಯಾಣಿಕರ “ಹಿತದೃಷ್ಟಿಯಿಂದ ಸ್ಟೇಟ್‌ಬ್ಯಾಂಕ್-ಮುಲ್ಕಿ ರೂ.೬೦, ಸ್ಟೇಟ್‌ಬ್ಯಾಂಕ್-ಪಡುಬಿದ್ರೆ ರೂ.೬೫-, ಸ್ಟೇಟ್‌ಬ್ಯಾಂಕ್-ಕಾಪು ರೂ.೮೦, ಸ್ಟೇಟ್‌ಬ್ಯಾಂಕ್-ಉಡುಪಿ ರೂ.೯೦,  ಸ್ಟೇಟ್‌ಬ್ಯಾಂಕ್-ಮಣಿಪಾಲ ರೂ.೯೫ ದರವನ್ನು ನಿಗದಿಗೊಳಿಸಲಾಗಿದೆ. ಆಗಸ್ಟ್ ೨೦ ರಿಂದಲೇ ಪರಿಷ್ಕೃತ ದರ  ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


loading...

No comments