Breaking News

ಕಾಶ್ಮೀರದ ವಿಷಯದಲ್ಲಿ ಇಸ್ರೇಲ್ ಪಾಕಿಸ್ತಾನವನ್ನು ಬೆಂಬಲಿಸುವುದಿಲ್ಲ


ನವದೆಹಲಿ : ಕಾಶ್ಮೀರ ವಿಚಾರದಲ್ಲಿ ಇಸ್ರೇಲ್ ಪಾಕಿಸ್ತಾನವನ್ನು ಬೆಂಬಲಿಸುವುದಿಲ್ಲ ಎಂದು ಇಸ್ರೇಲಿನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.ಭಯೋತ್ಪಾದನೆ ವಿರುದ್ಧದ  ಭಾರತದ ಹೋರಾಟದಲ್ಲಿ ಇಸ್ರೇಲ್ ಭಾರತವನ್ನು ಬೆಂಬಲಿಸುತ್ತದೆ.ಪಾಕಿಸ್ತಾನ ಗಡಿಭಾಗದ ನುಸುಳುಕೋರರು ಕಾಶ್ಮೀರದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ .


ಇಸ್ರೇಲಿ ಉನ್ನತ ಅಧಿಕಾರಿಗಳ ಪ್ರಕಾರ ಕಾಶ್ಮೀರದ ವಿಷಯದಲ್ಲಿ ಇಸ್ರೇಲ್ ಪಾಕಿಸ್ತಾನವನ್ನು ಯಾವತ್ತು  ಬೆಂಬಲಿಸುವುದಿಲ್ಲ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತೀಯ ಪತ್ರಕರ್ತರು ಮತ್ತು ರಾಜಕಾರಣಿಗಳ ನಿಯೋಗ ಇಸ್ರೇಲ್ ಭೇಟಿ ನೀಡಿದ ಸಂಧರ್ಭದಲ್ಲಿ ಈ ಪ್ರತಿಕ್ರಿಯೆ ದೊರೆತಿದೆ .

loading...

No comments