Breaking News

ಗೇಲ್ ಇಂಡಿಯಾ ಸ್ಪೀಡ್ ಸ್ಟಾರ್ " ಕ್ರೀಡಾಕೂಟ


ರಾಷ್ಟ್ರೀಯ ಯುವ ಸಹಕಾರ ಸಂಸ್ಥೆ(NYCS) ವತಿಯಿಂದ ಮಡಿಕೇರಿಯಲ್ಲಿ ಪತ್ರಿಕಾ ಪ್ರಕಟನೆ
ಭಾರತ ಪೆಟ್ರೋಲಿಯಂ ಮತ್ತು ಗ್ಯಾಸ್ ಸಹಕಾರದಲ್ಲಿ ೨೦೧೬-೧೭ನೇ ಸಾಲಿನಲ್ಲಿ ನಡೆಯುವ " ಗೇಲ್ ಇಂಡಿಯಾ ಸ್ಪೀಡ್ ಸ್ಟಾರ್ " ಕ್ರೀಡಾಕೂಟ. ಇದರ ಅಂಗವಾಗಿ ೧೦-೧೨-೨೦೧೬ ನೇ ತಾರೀಖು ಕೂಡಿಗೆ ಕ್ರೀಡಾ ಪ್ರೌಢಶಾಲೆ ಮೈದಾನದಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
೧೧-೧೪, ೧೫-೧೭ ವರ್ಷದ ವಿಭಾಗದಲ್ಲಿ ಆಯ್ಕೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಧನಂಜಯ ಮಾಹಿತಿ ನೀಡಿದರು..

No comments