ಸುದ್ದಿ 24x7ವರದಿ:- ಪಾಕಿಸ್ತಾನದಲ್ಲಿ ಬೀಕರ ವಿಮಾನ ದುರಂತ
ಪಾಕಿಸ್ತಾನಕ್ಕೆ ಸೇರಿದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್ಲೈನ್ (PIA) ವಿಮಾನ ಪಿಕೆ -661ತಾಂತ್ರಿಕ ದೋಷದಿಂದ ಭೀಕರ ದುರಂತಕ್ಕಿಡಾಗಿದೆ .
ಇಂದು ಸಂಜೆ ಚಿತ್ರಾಲ್ ನಿಂದ ಇಸ್ಲಾಮಬಾದ್ ಗೆ ಹೊರಟಿದ್ದ ವಿಮಾನ 4.40 ರ ಹೊತ್ತಿಗೆ ವಿಮಾನದ ತಾಂತ್ರಿಕ ದೋಷದ ನಿಮಿತ್ತ ದುರಂತಕ್ಕೆಡಾಗಿದೆ.
ದುರಂತ ಸ್ಥಳದಿಂದ ಇದುವರಗೆ 21 ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ವಿಮಾನದಲ್ಲಿ ಒಟ್ಟು (ವಿಮಾನ ಚಾಲಕರು) ಸೇರಿ 42 ಮಂದಿ ಪ್ರಯಾಣಿಸುತ್ತಿದ್ದರು.
ಇನ್ನುಳಿದ ಮೃತ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

No comments