Breaking News

ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಸಂಭಾಷಣೆಯ ವಿವರ


೧)ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಶುಕ್ರವಾರ ಅಧಿಕಾರ ವಹಿಸಿಕೊಂಡ ನಂತರ ಯುಕೆ, ಜರ್ಮನೀ , ರಷ್ಯಾ ಮತ್ತು  ಚೀನಾ ನಾಯಕರ ಜೊತೆ  ಮಾತನಾಡದೆ ಮೊದಲು   ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ 
೨) ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಇಬ್ಬರು ನಾಯಕರು  ಎರಡೂ ದೇಶದ  ನಡುವಿನ ಅಭಿವೃದ್ಧಿ  ಪರ  ಕೆಲಸ ಮಾಡಲಿದ್ದು , ಭಾರತ ಮತ್ತು ಅಮೇರಿಕಾ  ಸಂಬಂಧದಲ್ಲಿ  ಯಾವುದೇ  ಬದಲಾವಣೆ ಇಲ್ಲ 
೩) ಚುನಾವಣೆಯಲ್ಲಿ ಆರಿಸಿ ಬಂದ ನಂತರ  ಪ್ರಧಾನಿ ಮೋದಿ ೨೦೧೫ರ  ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡಿದ  ಮೊದಲ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಇದು ಭಾರತ ಮತ್ತು ಅಮೇರಿಕಾ ನಡುವಣ ಪ್ರಬಲ ಬಾಂಧವ್ಯಕ್ಕೆ ಅಡಿಪಾಯ ಹಾಕಿತ್ತು ,
೪) ಭಾರತ ಅಮೆರಿಕಾದ ನಿಜವಾದ ಸ್ನೇಹಿತ ,ವಿಶ್ವದಾದ್ಯಂತ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ಅದರ ಬಗ್ಗೆ ದ್ವನಿ ಎತ್ತುವಲ್ಲಿ ಭಾರತ ಸಫಲವಾಗಿದೆ 
೫)  ಆರ್ಥಿಕತೆ ಮತ್ತು ರಕ್ಷಣಾ ವಿಷಯದಲ್ಲಿ  ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಪಾಲುದಾರಿಕೆ ಬಲಪಡಿಸಲು ಚರ್ಚೆ 
೬)  ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಪ್ಪಿಗೆ ಮತ್ತು ಡೊನಾಲ್ಡ್ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ 
loading...

No comments