Breaking News

ಜಲ್ಲಿಕಟ್ಟು ಮೇಲೆ ನಿಷೇಧ ರದ್ದು ಪಡಿಸಲು ಸುಪ್ರೀಂ ನಕಾರನವದೆಹಲಿ : ತಮಿಳು ನಾಡಿ ಹೆಸರಾಂತ ಕ್ರೀಡೆ ಜಲ್ಲಿಕಟ್ಟು ಮೇಲಿನ ನಿಷೇಧ ಹಿಂಪಡೆಯಲು ಸುಪ್ರೀಂಕೋರ್ಟ್ ನಿರಾಕರಿಸಿದೆ .ಈ ಆದೇಶದಿಂದ ತಮಿಳು ನಾಡು ಸರಕಾರದ ಕಾನೂನು ಹೋರಾಟಕ್ಕೆ  ಹಿನ್ನಡೆಯಾಗಿದೆ.
ಜಲ್ಲಿಕಟ್ಟು ನಿಷೇಧ ತೆರವಿಗಾಗಿ ನ್ಯಾಯಾಲಯಕ್ಕಷ್ಟೇ ಅಲ್ಲ ಕೇಂದ್ರ ಸರಕಾರಕ್ಕೂ ತಮಿಳುನಾಡು ಮೊರೆ ಹೋಗಿದೆ. ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟು ಕ್ರೀಡೆಎ ಮತ್ತೆ ಚಾಲನೆ ನೀಡಬೇಕೆಂದು ತಮಿಳುನಾಡ ಸರಕಾರ ಕೋರಿಕೆ ಮಾಡಿಕೊಂಡಿತ್ತು  

No comments