ಅಘತಕಾರಿ ರಹಸ್ಯ ಬಿಚ್ಚಿಟ ಯೋಧ-video
ಯೋಧರು ತಮ್ಮ ಕಷ್ಟ, ತಮಗಿರುವ ಸಮಸ್ಯೆಗಳನ್ನು ತೋಡಿಕೊಳ್ಳುವ ಸೆಲ್ಫೀ ವಿಡಿಯೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ಒಂದಾದ ಬಳಿಕ ಒಂದರಂತೆ ಕಂಡು ಬರುತ್ತಿವೆ. ಆದರೆ ಇದೀಗ ಭಾರತ- ಬಾಂಗ್ಲಾ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಇರ್ಫಾನ್ ಅಹಮದ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಇದರಲ್ಲಿ ಈತ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಬಾಂಗ್ಲಾ ದೇಶಿಗರು ಭಾರತಕ್ಕೆ ನುಸುಳುತ್ತಿರುವುದು ಹೇಗೆ ಎಂಬುವುದನ್ನು ಬಹಿರಂಗಪಡಿಸಿದ್ದಾನೆ
No comments