ಭೀಮ್ ಆ್ಯಪ್ ಮೂಲಕ ನಡೆದ ವ್ಯವಹಾರ ಎಷ್ಟು
ನವದೆಹಲಿ: ಭಾರತ ಸರ್ಕಾರದ ಭೀಮ್ ಆ್ಯಪ್ ಮೂಲಕ ಗ್ರಾಹಕರು ₹361 ಕೋಟಿ ವಹಿವಾಟು ನಡೆಸಿದ್ದಾರೆ ಎಂದು ಯೋಜನಾ ಖಾತೆ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಬುಧವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ
ಭೀಮ್ (ಭಾರತ್ ಇಂಟರ್‌ಫೇಸ್ ಫಾರ್ ಮನಿ) ಆ್ಯಪ್‌ನ್ನು ನೋಟು ರದ್ದತಿ ನಂತರ ನಗದು ರಹಿತ ವಹಿವಾಟು ನಡೆಸಲು ಬಿಡುಗಡೆಗೊಳಿಸಲಾಗಿತ್ತು. ಈ ಆ್ಯಪ್ ಮೂಲಕ ವಿವಿಧ ಬ್ಯಾಂಕುಗಳ ವಹಿವಾಟ ನಡೆಸಲು ಒಂದೇ ಸೂರಿನಡಿ ವೇದಿಕೆ ಕಲ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ 2016ರ ಡಿಸೆಂಬರ್ 30ರಂದು ಆ್ಯಪ್ ಬಿಡುಗಡೆ ಮಾಡಿದ್ದರು.
loading...
No comments