Breaking News

ಸಿಡಿ ದೊಂಬರಾಟ ಬಿಜೆಪಿ ಇಂದ ಸಭಾತ್ಯಾಗ


 ಬೆಂಗಳೂರು - ಪಕ್ಷದ ಹೈಕಮಾಂಡ್‌ಗೆ ಕಪ್ಪ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ನಡೆದಿರುವ ಆರೋಪ-ಪ್ರತ್ಯಾರೋಪಗಳು ಇಂದು ವಿಧಾನಸಭೆಯ ಒಳಗೂ ಪ್ರಸ್ತಾಪವಾಗಿ ಕಾವೇರಿದ ವಾತಾವರಣಕ್ಕೆ ಕಾರಣವಾಯಿತಲ್ಲದೇ, ಬಿಜೆಪಿ ನಾಯಕರ ರಾಜಕೀಯ ಪಿತೂರಿಯ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ನಿನ್ನೆ ಬಿಡುಗಡೆ ಮಾಡಿದ್ದ ಸಿಡಿಯನ್ನು ಸದನದ ಒಳಗೂ ಪ್ರದರ್ಶಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಡಾವಳಿಯನ್ನು ಪ್ರತಿಭಟಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ಇಂದು ವಿಧಾನಸಭೆಯಲ್ಲಿ ನಡೆಯಿತು.

loading...

No comments