ಉತ್ತರ ಪ್ರದೇಶ ಫಲಿತಾಂಶ ಕಂಡು ಪಾಕ್ ನಡುಗಿತು
ನವದೆಹಲಿ : ಬಹು ನಿರೀಕ್ಷಿತ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ನರೆಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಿಗೆ ನಡುಕ ಹುಟ್ಟಿಸಿದೆ.
ನಿರ್ಣಾಯಕ ರಾಜ್ಯ ಚುನಾವಣೆಗಳ ಫಲಿತಾಂಶ ಕಂಡು ರಾಜಕೀಯವಾಗಿ ಪ್ರಧಾನಿ ಮೋದಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಚಿಂತೆಗಿಡಾಗಿದೆ.
ಮೋದಿ ಸರಕಾರ ಪಾಕಿಸ್ತಾನದ ನೀತಿಗಳ ಮೇಲೂ ತನ್ನದೇ ಆದ ಪರಿಣಾಮವನ್ನುಂಟು ಮಾಡುವುದಂತೂ ಶತಸಿದ್ಧ. ಹೌದು, ಪಾಕ್ ಜತೆ ಶಾಮೀಲಾಗಿ ಅಪಾಯಕಾರಿಯಾಗಿ ಬೆಳೆಯುತ್ತಿರುವ ಆಂತರಿಕ ದ್ರೋಹಿಗಳನ್ನು ಮಟ್ಟ ಹಾಕಲು ಪಂಚರಾಜ್ಯಗಳ ಅದರಲ್ಲೂ ಉತ್ತರ ಪ್ರದೇಶದ ಚುನಾವಣೆ ಮುಗಿಯುವುದನ್ನೇ ಮೋದಿ ಸರಕಾರ ಕಾಯುತ್ತಿತ್ತು ಎಂಬ ಊಹಾಪೋಹಗಳು ಹರಿದಾಡುತ್ತಿವೆ.
loading...
No comments