ರೈ ವಾಟ್ಸಪ್ ಗ್ರೂಪಿಗೆ ಅಶ್ಲೀಲ ವೆಬ್ ಸೈಟ್ ಲಿಂಕ್ ಹರಿ ಬಿಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಜಲ್?
ಮಂಗಳೂರು : ಅರಣ್ಯ ಖಾತೆ ಸಚಿವ ರಮಾನಾಥ್ ರೈ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪಿಗೆ ಅಶ್ಲೀಲ ವೆಬ್ ಸೈಟ್ ಲಿಂಕ್ ಮಾಡಿರುವ ಹೇಯ ಕೃತ್ಯ ಬಹಿರಂಗವಾಗಿದೆ.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಜಲ್, ಸಚಿವರ ಅಭಿಮಾನಿ ಬಳಗದ ವಾಟ್ಸಪ್ ಗ್ರೂಪಿಗೆ ನೀಲಿಚಿತ್ರಗಳನ್ನು ಸೇರ್ಪಡೆಗೊಳಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರ ವಾಟ್ಸಪ್ ಗ್ರೂಪ್‍ನಲ್ಲಿರುವ ಮಹಿಳೆಯರು, ಫಜಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಕೃತ್ಯ ಎಸಗಿದ ಫಜಲ್ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು ಎಂದು ಸಚಿವರ ಬೆಂಬಲಿಗರು ತಿಳಿಸಿದ್ದಾರೆ.
No comments