Breaking News

ಇರಾಕ್ ಕಾರ್ ಬಾಂಬ್ ಸ್ಫೋಟ, ಮೃತಪಟ್ಟವರ ಸಂಖ್ಯೆ 73 ಕ್ಕೆ ಏರಿಕೆ.

ಇರಾಕ್ : ಇರಾಕ್ ನ ಉತ್ತರ ಬಾಗ್ದಾದ್ ನಲ್ಲಿ ಐಸಿಸ್ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟಕ್ಕೆ ಮೃತಪಟ್ಟವರ ಸಂಖ್ಯೆ 73 ಕ್ಕೆ ಏರಿಕೆಯಾಗಿದೆ.ಮೃತಪಟ್ಟವರಲ್ಲಿ 40ಕ್ಕೂ ಹೆಚ್ಚು ಜನ ಇರಾನ್ ನ ಯಾತ್ರಿಕರಾಗಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ ಈ ದಾಳಿಯಲ್ಲಿ 65 ಜನ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿ ನವೆಂಬರ್ 25ರ ರಾತ್ರಿ ಸಂಭವಿಸಿತ್ತು. ದಾಳಿಯ ತೀವ್ರತೆಗೆ ಸ್ಥಳದಲ್ಲಿಯೇ 65ಕ್ಕೂ ಅಧಿಕ ಜನ ಸ್ಥಳದಲ್ಲಿಯೇ ಅಸುನೀಗಿದ್ದರು.

No comments