Breaking News

ತಿರುಚಿಯಲ್ಲಿ ಸ್ಫೋಟ 3 ಸಾವು


ತಿರುಚಿಯಲ್ಲಿ ಇಂದು ಮುಂಜಾನೆ ಸರಿ ಸುಮಾರು 7 :30 ರ ಸಮಯದಲ್ಲಿ  ಖಾಸಗಿ ಕಂಪನಿ ಒಂದರ ಸ್ಪೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 3 ಜನ  ಕಾರ್ಮಿಕರು ಧಾರುಣವಾಗಿ ಸಾವಿಗೀಡಾಗಿ ಇಪ್ಪತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ  ಮುರುಂಗಪತ್ತಿ ಗ್ರಾಮದ  ಉಪ್ಪಿಲಿಯಾಪುರಂ  ಸಂಭವಿಸಿದೆ.
 ಅಗ್ನಿಶಾಮಕ ದಳದಿಂದ  ರಕ್ಷಣಾ ಕಾರ್ಯ ಮುಂದುವರೆದಿದ್ದು ,ಕಟ್ಟಡದಲ್ಲಿ ಎಷ್ಟು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎಂಬ  ನಿಕರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ 

No comments