ಕರೆನ್ಸಿ ವಿನಿಮಯ ವಂಚನೆ 2 ಆರ್ಬಿಐ ಅಧಿಕಾರಿಗಳ ಬಂಧನ
ಬೆಂಗಳೂರು : ಶನಿವಾರ ಸಿಬಿಐ ಅಧಿಕಾರಿಗಳು ಕರೆನ್ಸಿ ವಿನಿಮಯದಲ್ಲಿ ವಂಚನೆಗೈದ ಪ್ರಕರಣದಲ್ಲಿ ಬೆಂಗಳೂರಿನ ಎರಡು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ .
ಆರೋಪಿಗಳನ್ನು ಸದಾನಂದ ನಾಯ್ಕ ಮತ್ತು ಎ.ಕೆ. ಕೆವಿನ್ ಎಂದು ಗುರುತಿಸಲಾಗಿದೆ.ಆರೋಪಿಗಳು ದಲ್ಲಾಳಿ ರೀತಿ ಕೆಲಸ ಮಾಡಿ ಪ್ರತಿ ವ್ಯಕ್ತಿಗೆ ರೂ 4,000 ವಿತರಿಸುತಿದ್ದು ಮತ್ತು ಕಮಿಷನ್ ಆಧಾರದಲ್ಲಿ ಸುಮಾರು 60.3 ಲಕ್ಷ ಉದ್ದೇಶಪೂರ್ವಕವಾಗಿ ವಿನಿಮಯ ಮಾಡಿದ್ದಾರೆ ಎಂದು ಹೇಳಲಾಗಿದೆ
No comments