ಬ್ರೆಜಿಲ್ ಪುಟ್ಬಾಲ್ ಆಟಗಾರರಿದ್ದ ವಿಮಾನ ದುರಂತಕ್ಕೂ ಮೊದಲು ವಿಮಾನದಲ್ಲಿ ಆಟಗಾರರು ಚಿತ್ರಿಸಿದ ಕೊನೆಯ ಸೇಲ್ಪಿ ವಿಡಿಯೋ ನೋಡಿ
81 ಪ್ರಯಾಣಿಕರನ್ನು ಹೊತ್ತು ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿತ್ತು ಇದರಲ್ಲಿ ಹೆಚ್ಚಿನವರು ಬ್ರೆಜಿಲ್ ಫುಟ್ ಬಾಲ್ ಆಟಗಾರರು ಇದ್ದರು.
ಇವರು ಫುಟ್ ಬಾಲ್ನ ಪ್ರಾದೇಶಿಕ ಫೈನಲ್ ಗೋಸ್ಕರ ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು ಮದ್ಯೆ ವಿಮಾನ ಮೆಡೆಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಅಪಘಾತಕೊಳಗಾಗಿತ್ತು .
No comments