Breaking News

ಅರ್ನಬ್ ಗೋಸ್ವಾಮಿ ಅವರ ಹೊಸ ಚಾನಲ್ ?



ನವದೆಹಲಿ :ಅರ್ನಬ್ ಗೋಸ್ವಾಮಿ  ಟೈಮ್ಸ್ ನೌ  ನ್ಯೂಸ್ ಸುದ್ದಿ ವಾಹಿನಿಯ  ಪ್ರಧಾನ ಸಂಪಾದಕ  ಹುದ್ದೆಗೆ ರಾಜೀನಾಮೆ ನೀಡಿ ಬಳಿಕ ತಮ್ಮದೇ ಆದ ಹೊಸ ಟಿವಿ ಚಾನಲ್ ಸದ್ಯದಲ್ಲೇ ಬಿಡುಗಡೆ ಆಗಲಿರುವುದು ಎಂದು ಹೇಳಲಾಗುತ್ತಿದೆ.

'ರಿಪಬ್ಲಿಕ್' ಅರ್ನಬ್ ಗೋಸ್ವಾಮಿ ಪ್ರಾರಂಭಿಸುತ್ತಿರುವ ಹೊಸ ಚಾನಲ್ ನ ಹೆಸರಾಗಿದ್ದು, 2017 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ (2017 ರ ಮೊದಲಾರ್ಧದಲ್ಲಿ) ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.    

No comments