ಬಡವರಿಗೆ ಉಚಿತ ಆಟೋ ಸೇವೆ ನೀಡುವ ಮಂಗಳೂರಿನ ಆಟೋ ಚಾಲಕ
ಮಂಗಳೂರು : ವೃತ್ತಿಯಲ್ಲಿ ಆಟೋ ಚಾಲಕನಾಗಿರುವ 56 ವರ್ಷದ ಕೆ ಮಹಮ್ಮದ್ ಅಪಘಾತಕ್ಕೆ ಒಳಗಾದ ಸಂತ್ರಸ್ತರು ,ಗರ್ಭಿಣಿ ಮಹಿಳೆಯರು, ಅಂಗವಿಕಲರು ಹೀಗೆ ಯಾರಾದರೂ ಕಷ್ಟದಲ್ಲಿ ಇರುವವರನ್ನು ಸಕಾಲಕ್ಕೆ ಸಮರ್ಪಕ ಜಾಗಕ್ಕೆ ಮುಟ್ಟಲು ಉಚಿತ ಸೇವೆ ನೀಡುತ್ತಿದ್ದಾರೆ .
ಮಹಮ್ಮದ್ ತನ್ನ ರಿಕ್ಷಾದಲ್ಲಿ ಸ್ಟಿಕರ್ ಅನ್ನು ಅಂಟಿಸಿಕೊಂಡಿದ್ದು ಇದರಲ್ಲಿ ಕಷ್ಟದಲ್ಲಿ ಸಿಲುಕಿದವರಿಗೆ ಉಚಿತ ಸೇವೆ ಎಂದು ಪ್ರಕಟಿಸಿದ್ದಾರೆ ,ಬೆಳಿಗ್ಗೆ ೮ರಿಂದ ಸಂಜೆ ೬ರ ವರೆಗೆ ಈ ಸೇವೆಯನ್ನು ಬಡ ಜನರಿಗೆ ಕಲ್ಪಿಸುತಿದ್ದಾರೆ. ಮಹಮ್ಮದ್ ಒಬ್ಬ ಉತ್ತಮ ಸಮಾಜ ಸೇವೆಯ ಆಟೋ ಚಾಲಕ ಮತ್ತು ಬಹಳ ತಾಳ್ಮೆ ಸ್ವಭಾವದವರು ಎಂದು ಜನರು ಹೇಳುತ್ತಿದ್ದಾರೆ ,
via -karavali ale

No comments