ಅಂತಾರಾಜ್ಯ ಗೋಕಳ್ಳ ಸಾಗಾಣಿಕೆದಾರರ ಬಂಧನ
ಮಂಗಳೂರು :ಕೇರಳಕ್ಕೆ ಅಕ್ರಮವಾಗಿ ಗೋ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ತಂಡವನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ
,ಇಂದು ಮುಂಜಾನೆ ಖಚಿತ ಮಾಹಿತಿ ಪಡೆದ ಪೊಲೀಸರು ಒಂದು ಲಾರಿ ಮತ್ತು 15 ಹೆಚ್ಚು ಹಸುಗಳ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ .ಬಂಧಿತ ಆರೋಪಿಗಳು ನಂಬರ್ ಪ್ಲೇಟ್ ಅನ್ನು ಬದಲಾಯಿಸಿ ಸಕ್ರಿಯವಾಗಿ ಮಂಗಳೂರಿನಿಂದ ಗೋ ಕಳ್ಳ ಸಾಗಾಣಿಕೆ ಮಾಡುತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
No comments