Breaking News

ಟೈಲರ್ ಮನೆ ಮೇಲೆ ಐಟಿ ದಾಳಿ, 30 ಲಕ್ಷ ನಗದು, 2.5 ಕೆಜಿ ಚಿನ್ನ ಜಪ್ತಿ


ಚಂಡಿಗಢ್: ಶನಿವಾರ ಚಂಡಿಗಢದ ಪ್ರತಿಷ್ಠಿತ ಟೈಲರ್ ಮನೆ ಮೇಲೆ ದಾಳಿ ಮಾಡಿ, 30 ಲಕ್ಷ ರುಪಾಯಿ ನಗದು ಹಾಗೂ ಎರಡೂವರೆ ಕೆಜಿ ಚಿನ್ನ ಜಪ್ತಿ ಮಾಡಿದ್ದಾರೆ.ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಪ್ತಿ ಮಾಡಿರುವ 30 ಲಕ್ಷ ರು. ನಗದು ಹಣದಲ್ಲಿ 2000 ರು. ಮುಖಬೆಲೆಯ ಸುಮಾರು 18 ಲಕ್ಷ ರುಪಾಯಿ ಹಾಗೂ ಉಳಿದವು 100, 50 ರುಪಾಯಿ ಮುಖಬೆಲೆ ನೋಟುಗಳಿದ್ದವು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವರಿಸಿದ್ದಾರೆ.
source vk


No comments