Breaking News

ಪಳ್ಳಿ ಹೂತ ಸ್ಥಿತಿಯಲ್ಲಿ ಶವ ಪತ್ತೆ ಕೊಲೆ ಶಂಕೆ


ಕಾರ್ಕಳ :ಪಳ್ಳಿ ಮಾರುತಿನಗರ ಸಮೀಪ ಶುಕ್ರವಾರ ವ್ಯಕ್ತಿಯೊಬ್ಬರ ಕಳೇಬರಹ ಪತ್ತೆಯಾಗಿದೆ. ಗ್ರಾಮಸ್ಥರು ಕೊಲೆ ಎಂದು ಕೊಲೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೂಳಲಾಗಿದ್ದ ಶವವನ್ನು ಶನಿವಾರ ಪೋಲೀಸರ ಸಮ್ಮುಖದಲ್ಲಿ ಹೊರ ತೆಗೆಯಲಾಗಿದೆ. ಈ ಸಂಬಂಧ ಮರಣೋತ್ತರ ಪರೀಕ್ಷೆ  ನಡೆಸಿ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಮೃತಪಟ್ಟ ವ್ಯಕ್ತಿಯು ಸುಮಾರು ೪೦ ವರ್ಷದವನಾಗಿದ್ದು  ಶಿವಮೊಗ್ಗ ಮೂಲದವ ಎಂದು ಹೇಳಲಾಗಿದೆ .  




No comments