ಮೇಕ್ ಇನ್ ಇಂಡಿಯಾ ಮೋದಿಯವರ ಪ್ರಶಂಸೆಗೆ ಪಾತ್ರವಾಗಿದ್ದ ಎಂಜಿನಿಯರ್ ಕಳ್ಳ ನೋಟ್ ಮುದ್ರಿಸಿದ ?
ಅಭಿನವ್ ಮಾಡಿದ ಆವಿಷ್ಕಾರಕ್ಕಾಗಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆಗೆ ಪಾತ್ರವಾಗಿದ್ದ ಯುವ ಎಂಜಿನಿಯರ್ ಒಬ್ಬ, ತನ್ನ ಸಹಚರರೊಂದಿಗೆ ಖೋಟಾ ೨೦೦೦ ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡುವಾಗ ಪಂಜಾಬಿನ ಮೊಹಾಲಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾನೆ.ಅಭಿನವ್ ಸಿದ್ಧಪಡಿಸಿದ್ದ ಸೆನ್ಸಾರ್ 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ಸಿದ್ಧವಾದ ಆವಿಷ್ಕಾರ ಎಂದು ಬಣ್ಣಿಸಿ ಅದನ್ನು ೧೫ ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.
.
No comments