ಮಂಗಳೂರಿನಲ್ಲಿ ಮಂಗಳಮುಖಿಯರಿಗೆ ಆಧಾರ್ ಕಾರ್ಡ್
ಮಂಗಳೂರು: ಮಂಗಳಮುಖಿಯರ ಮುಖದಲ್ಲಿ ಸಂಘಟಿತ ಶಕ್ತಿಯ ಕನಸನ್ನು ಬಿತ್ತುವುದರೊಂದಿಗೆ ಸ್ವಾಭಿಮಾನಿಗಳಾಗಿ ಬದುಕುವ ನಿಟ್ಟಿನಲ್ಲಿ ಆರಂಭಗೊಂಡ ಪರಿವರ್ತನ ಚಾರಿಟೇಬಲ್ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿ ಡಾ.ಜಗದೀಶ್ ಅವರ ಸಹಾಯದೊಂದಿಗೆ ಮಹತ್ವಾಕಾಂಕ್ಷಿಯಾದ ಆಧಾರ್ ನೋಂದಣಿ ಪ್ರಕ್ರಿಯೆಗೆ ಶುಕ್ರವಾರ ಟ್ರಸ್ಟಿನ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಮಂಗಳಮುಖಿಯರಿಗೆ ಆಧಾರ್ ನೋಂದಣಿ ಪ್ರಕ್ರಿಯೆ ಸಾರ್ವಜನಿಕವಾಗಿ ನಡೆದಿರುವುದು ರಾಜ್ಯದ ಇತಿಹಾಸದಲ್ಲಿ ಪ್ರಥಮವಾಗಿದೆ.
-source public tv
No comments