Breaking News

ವಿಜಯಕರ್ನಾಟಕ ಸಮೀಕ್ಷೆಯಲ್ಲಿ BSY NO 1 ,HDK NO 2


ಬೆಂಗಳೂರು : ವಿಜಯಕರ್ನಾಟಕ ಓದುಗರಿಂದ 2016  ರ ಜನ ನಾಯಕರ ಸಮೀಕ್ಷೆಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡ್ಡಿರೋಪ್ಪನವರು ನಂಬರ್ ಒನ್ ಸ್ಥಾನವನ್ನು ಪಡೆದಿದ್ದಾರೆ.ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಓದುಗರು 3 ನೇ ಸ್ಥಾನಕ್ಕೆ ತಳ್ಳಿದ್ದಾರೆ .ಅಚ್ಚರಿಯ ಫಲಿತಾಂಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಕುಮಾರ್ ಸ್ವಾಮಿ 2 ನೇ ಸ್ಥಾನ ಗಿಟ್ಟಿಸಿದ್ದಾರೆ .ಅಂತೆಯೇ ಕರಾವಳಿಯ ಪ್ರಾದೇಶಿಕ ನಾಯಕನಾಗಿ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೊರ ಹೊಮ್ಮಿದ್ದಾರೆ


No comments