Breaking News

ಹಿರಿಯ ಬಿಜೆಪಿ ನಾಯಕ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ?ಬೆಂಗಳೂರು:- ಬಿಜೆಪಿಯಲ್ಲಿ ದಿನದಂದ ದಿನಕ್ಕೆ ಬಿನ್ನಮತ ಹೆಚ್ವುತ್ತಾ ಇದ್ದು ಹಲವು ನಾಯಕರು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ .

ಒಂದೆಡೆಯಲ್ಲಿ ಕಾರ್ಯಕರ್ತರು ಗೊಂದಲದಲ್ಲಿ ಸಿಲುಕ್ಕಿದ್ದರೆ ಇತ್ತ ಪಕ್ಷದ ನಾಯಕರ ಅಸಮಾಧಾನ ಹೊರ ಬೀಳುತ್ತಿದೆ ಅದಕ್ಕೆ ಹೊಸ ಸೇರ್ಪಡೆ ಹಿರಿಯ ಬಿಜೆಪಿ ಮುಖಂಡ ವಿ ಸೋಮಣ್ಣ .

ಖಾಸಗಿ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ನಲ್ಲಿ ಬಾಗಿಲು ಎಂದು ತೆರೆದು ಇದೆ ಅನ್ನುವ ಮುಖೇನಾ ತನ್ನ ಅಸಮಾನಧಾನ ಈ ಮೂಲಕ ಹೊರಹಾಕಿದ್ದಾರೆ .
loading...

No comments