Breaking News

ನಟ ಓಂ ಪುರಿ ಇನ್ನಿಲ್ಲ


ಮುಂಬೈ : ಖ್ಯಾತ ಬಾಲಿವುಡ್  ಹಿರಿಯ ನಟ ಓಂಪುರಿ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.  ಓಂ ಪುರಿ ಅವರು ಅಕ್ಟೋಬರ್ 18 1950 ರಲ್ಲಿ ಜನಿಸಿ,ಓಂ ಪುರಿ ಅವರಿಗೆ 66 ವರ್ಷ ವಯಸ್ಸಾಗಿತ್ತು,ಚಿತ್ರ ರಂಗದಲ್ಲಿ ಬಹುಭಾಷಾ ನಟನಾಗಿ ಗುರುತಿಸಿಕೊಂಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟರಾಗಿದ್ದರು.ಹಿರಿಯ ನಟನ ಅಗಲಿಕೆಯಿಂದ ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ .

No comments