Breaking News

ಮಹಾತ್ಮಾಗಾಂಧಿಗೆ ಅಮೆಜಾನ್ ನಲ್ಲಿ ಅವಮಾನನವದೆಹಲಿ : ಮಹಾತ್ಮ ಗಾಂಧಿ ಚಿತ್ರ ಹೊಂದಿರುವ ಚಪ್ಪಲಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿ ಭಾರತೀಯರ ಭಾವನೆಗಳಿಗೆ ಘಾಸಿ ಉಂಟು ಮಾಡಿದೆ ಅಮೆಜಾನ್.ಮಹಾತ್ಮ ಗಾಂಧಿ ಚಿತ್ರವಿರುವ ಒಂದು ಜೊತೆ ರಬ್ಬರ್ ಚಪ್ಪಲಿಗೆ 16 ಡಾಲರ್ ನಿಗದಿ ಪಡಿಸಲಾಗಿದೆ. ಅಂದರೆ 1,200 ರುಪಾಯಿಗಳು. ಇದು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. ಅಮೆರಿಕದ ಅಮೆಜಾನ್ ವೆಬ್​ಸೈಟಲ್ಲಿ ಈ ರೀತಿಯ ಚಪ್ಪಲಿಗಳನ್ನು ಮಾರಾಟಕ್ಕೆ ಇಡಲಾಗಿದೆ.
ಈ ಬಗ್ಗೆ ಇ- ಕಾಮರ್ಸ್ ಸಂಸ್ಥೆ ಅಮೆಜಾನ್ ವಿರುದ್ಧ  ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತ ವಾಗಿದೆ.
loading...

No comments