Breaking News

ಹಿಂದೂ ಸಂಘಟನೆ ಯುವಕ ಮೇಲೆ ಮಾರಣಾಂತಿಕ ಹಲ್ಲೆ


ಇಂಡಿ: ಸಾಮಾಜಿಕ ಜಾಲ ತಾಣದಲ್ಲಿ ಅನ್ಯಧರ್ಮಿಯರ ಬಗ್ಗೆ ಬರಹದ ಶಂಕೆ ಹಿನ್ನಲೆಯಲ್ಲಿ ಬಜರಂಗದಳ ತಾಲೂಕು ಸಂಚಾಲಕ ಪ್ರವೀಣ್ ತಾಂಬೆ ಮೇಲೆ ದುಷ್ಕರ್ಮಿಗಳ ಗುಂಪು ಒಂದು  ಪ್ರವೀಣ್ ತಾಂಬೆ ನಡೆಸುತ್ತಿದ್ದ ಅಂಗಡಿ ಮೇಲೆ ಏಕಾ ಏಕಿ ನುಗ್ಗಿ ಪ್ರವೀಣ್ ತಾಂಬೆ ಮೇಲೆ ಮಾರಕ ಅಸ್ತ್ರಗಳಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಸೋಮವಾರ ಸಂಜೆ ನಡೆದಿದೆ .ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಮೈಬೂಬ್ ಸೇರಿ ೬ ಜನರನ್ನು ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿದೆ 
ಹಲ್ಲೆ ಕೋರರಿಂದ ಪ್ರತಿ ದೂರು 
ಪ್ರವೀಣ್ ತಾಂಬೆ ಕೋಮು ಸೌಹಾರ್ದತೆಗೆ ದಕ್ಕೆ ಆಗುವ ಬರಹವನ್ನು ಫೇಸ್ಬುಕ್ ನಲ್ಲಿ ಪ್ರಕಟಿಸಿದ್ದಾನೆ ಎಂದು  ಮೈಬೂಬ್ ಪ್ರತಿ ದೂರು ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ 


loading...

No comments