ಮಾನವಿಯತೆ ಮರೆದ ಬೆಂಗಳೂರು ಪೊಲೀಸ್ ಪ್ರಶಂಸೆಯ ಮಹಾಪೂರ
ಬೆಂಗಳೂರು :- ಜ:26 ಕಾರ್ಯಕ್ರಮ ಮುಗಿಸಿ ಮನೆಯತ ತೆರಳಿದ ಮಹಿಳೆಗೆ ಮಾನವಿಯತೆ ಹಾಗೂ ಕಾರ್ಯದಕ್ಷತೆ ಮರೆದ ಪೊಲೀಸ್ ಅಧಿಕಾರಿ ನಾರಾಯಣ ಕೆ ಅವರಿಗೆ ರಾಜ್ಯಾದ್ಯಂತ ಪ್ರಶಂಸೆಗಳ ಸುರಿಮಳೆ ಬರತ್ತಾ ಇದೆ .
ಘಟನೆ ವಿವರ:- ನಿರ್ಮಲಾ ರಾಜೇಶ್ ಅನ್ನುವ ಮಹಿಳೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಬೆಂಗಳೂರು ಟಿವಿ ಟವರ್ ಬಳಿ ಇಂಧನ ಖಾಲಿಯಾಗಿ ದ್ವಿಚಕ್ರ ವಾಹನ ನಿಂತು ಬಿಟ್ಟಿದೆ ಕೂಡಲೆ ತನ್ನ ಪತ್ನಿಗೆ ಪೋನ್ ಮಾಡಿ ಇಂಧನ ತರಲು ಹೇಳಿ ಕಾದು ನಿಂತಿರುತ್ತಾರೆ ಅದನ್ನು ಅಲ್ಲೆ ಪಕ್ಕದಲ್ಲಿ ಇದ್ದ ಕಾರ್ಯಪ್ರರತ ಟ್ರಾಫಿಕ್ ಪೊಲೀಸ್ ಅಧಿಕಾರಿಯಾದ ನಾರಾಯಣ ಅವರು ನಿರ್ಮಲಾ ಬಳಿ ಬಂದು ಈ ರಾತ್ರಿಯಲ್ಲಿ ನೀವು ಇಲ್ಲಿ ಓಬ್ಬಂಟಿಯಾಗಿರುವುದು ಒಳ್ಳೆಯದಲ್ಲ ನಿಮ್ಮನ್ನು ಮೆಕ್ರಿ ಸರ್ಕಲ್ ಬಳಿ ಬಿಟ್ಟು ನಿಮ್ಮ ಪತ್ನಿಯನ್ನು ಇಲ್ಲಿಗೆ ಬರಲು ಹೇಳಿ ಎಂದು ಮಾನವಿಯತೆ ಹಾಗೂ ಕರ್ತವ್ಯ ಪ್ರಜ್ಞೆ ಮರೆದಿದ್ದಾರೆ .
ಈ ಘಟನೆಯನ್ನು ಮನೆಗೆ ತಲುಪಿದ ಮೇಲೆ ಸಮಾಜಿಕ ಜಾಲತಾಣದಲ್ಲಿ ಹಾಕಿದ ನಿರ್ಮಲಾ ಅವರು ತಮಗಾದ ಅನುಭವ ಹಾಗೂ ಸಹಾಯಕೆ ಧಾವಿಸಿದ ಪೋಲಿಸ್ ಅಧಿಕಾರಿಗೆ ದನ್ಯವಾದ ತಿಳಿಸಿದರು ಇವರ ಈ ಕಾರ್ಯಕ್ಕೆ ಇಡೀ ರಾಜ್ಯದ ಜನತೆ ಪೊಲೀಸ್ ಅಧಿಕಾರಿ ನಾರಾಯಣ ಅವರ ಕಾರ್ಯದಕ್ಷತೆ ಗೆ ಪ್ರಶಂಸೆಯ ಸುರಿಮಳೆಯೆ ಬಂದಿದೆ .
loading...
No comments