Breaking News

ಮಂಗಳೂರು-ದಾವಣಗೆರೆಗೆ ವೋಲ್ವೋ ಸಾರಿಗೆ



ಮಂಗಳೂರು : ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಜ 30ರಿಂದ ಮಂಗಳೂರು-ದಾವಣಗೆರೆ ವಯಾ ಉಡುಪಿ, ಮಣಿಪಾಲ, ಕುಂದಾಪುರ ಶಿವಮೊಗ್ಗ, ಹೊನ್ನಾಳಿ, ಹರಿಹರ ಮಾರ್ಗದಲ್ಲಿ ವೋಲ್ವೋ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಮಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ದಾವಣಗೆರೆಗೆ ಬೆಳಿಗ್ಗೆ 5.30ಕ್ಕೆ ತಲುಪಲಿದೆ. ಜ 31ರಂದು ದಾವಣಗೆರೆಯಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಿಗ್ಗೆ 5.30ಕ್ಕೆ ಮಂಗಳೂರು ತಲುಪಲಿದೆ,
-karavali ale


loading...

No comments