Breaking News

ಜಮ್ಮನಲ್ಲಿ ಹಿಮಪಾತ ಕಣ್ಣಿರ ಕಡಲಾದ ಹಾಸನಹಾಸನ :- ಜಮ್ಮು ಕಾಶ್ಮೀರದ ಗುರೆಜ್  ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬಾರಿ ಹಿಮಪಾತಕ್ಕೆ ಕರುನಾಡ ವೀರ ಪುತ್ರ ಹಾಸನದ ಸಂದೀಪ್ ಶೆಟ್ಟಿ (24) ಹುತಾತ್ಮರಾಗಿದ್ದಾರೆ.

ಮೂಲತಃ ಹಾಸನ‌ ಶಾಂತಿಗ್ರಾಮದ ಹೋಬಳಿಯ ದೇವಿಹಳ್ಳಿಯವರಾದ  ಸಂದೀಪ್ ಶೆಟ್ಟಿ ಅವರಿಗೆ ಇದೇ ಬರುವ ಫೆ:22ಕ್ಕೆ ಮದುವೆ ನಿಶ್ಚಯವಾಗಿತ್ತು ಆದರೆ ಇದಕ್ಕೂ ಮೊದಲೆ ವೀರ ಮರಣ ಹೊಂದ್ದಿದಾರೆ ಬಹಳ ಸ್ನೇಹ ಜೀವಿಯಾಗಿದ್ದ ಸಂದೀಪ್ ಅವರ ಹುತಾತ್ಮ ಸುದ್ದಿ ಹಾಸನದಲ್ಲಿ ಕಣ್ಣಿರ ದಾರೆಯನ್ನು ಹರಿಸಿದ್ದು ಇಡೀ ಜಿಲ್ಲೆ ಇವರ ತ್ಯಾಗಕ್ಕೆ ಕಂಬನಿ ಮಿಡಿದಿದ್ದೆ
loading...

No comments