ಈಶ್ವರಪ್ಪ ಮತ್ತು ಬಿಎಸ್‍ವೈ ಸಂಧಾನಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರು : ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತು ಪಕ್ಷದ ಒಳಗೆ ನಡೆಯುತ್ತಿರುವ ಕಲಹದ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೇ ತಿಂಗಳ 19 ರಂದು ಪಕ್ಷದ ಕಚೇರಿಯಲ್ಲಿ ವೇದಿಕೆ ಸಿದ್ಧಗೊಳಿಸಿದ್ದಾರೆ.
ಇತ್ತೀಚಿಗೆ ಬಿಎಸ್‍ವೈ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ 24 ಮಂದಿ ಬಿಜೆಪಿ ಮುಖಂಡರು ಪತ್ರ ಬರೆದಿದ್ದರು ಇದು ಮಾಧ್ಯಮಗಳಲ್ಲಿ ಬಾರಿ ಚರ್ಚೆ ಉಂಟು ಮಾಡಿದ ಹಿನ್ನಲೆಯಲ್ಲಿ ಪಕ್ಷದ ಒಳಗಿನ ಭಿನ್ನ ಮತವನ್ನು ಉಪಶಮನ ಮಾಡಲು ಈ ವೇದಿಕೆಯನ್ನು ರಚಿಸಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ
loading...
No comments