Breaking News

ಉ.ಪ್ರದೇಶ ಚುನಾವಣೆಗೂ ಮೊದಲೆ ಮೋದಿಗೆ ಬಿಗ್ ಶಾಕ್



ಉ.ಪ್ರ:- ಪಂಚರಾಜ್ಯಗಳ ಚುನಾವಣೆ ದಿನಾಂಕ ನಿಗದಿಯಾಗುತ್ತಿದಂತೆ ಚುನಾವಣಾ ಕಾವು ಏರ ತೊಡಗಿದೆ ಅದರಲ್ಲೂ ಉ.ಪ್ರ. ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ .

ಶತಾಯ ಗತಾಯ ಈ ಬಾರಿ ಉ.ಪ್ರ ದಲ್ಲಿ ಕಮಲ ಅರಳಿಸ ಬೇಕೆಂದು ಬಿಜೆಪಿ ತನ್ನೆಲ್ಲ ಶಕ್ತಿ ಉಪಯೋಗಿಸುತ್ತಾ ಇದೇ ಅದಕ್ಕಾಗಿ ಮೋದಿ ಸರಕಾರ ಬಂಪರ್ ಯೋಜನೆಗಳನ್ನು ಕೊಡುತ್ತಾ ಇದ್ದಾರೆ .

ಚುನಾವಣೆ ಬಂದರೆ ಬಿಜೆಪಿ ಯ ಮೊದಲ ಅಜೆಂಡಾ ಅದು ಹಿಂದುತ್ವ .
ಅದೇ ಹಿಂದುತ್ವ ಈಗ ಬಿಜೆಪಿಗೆ ತೀರು ಮಂತ್ರವಾಗಿದೆ .
 ರಾಮ ಜನ್ಮ ಭೂಮಿ ಅಯೊದ್ಯೆ ಇದು ಬಿಜೆಪಿಯ ಓಟ್ ಬ್ಯಾಂಕ್ ರಾಜಕಾರಣ ಇದಿಗ ಇದೇ ರಾಮ ಜನ್ಮ ಭೂಮಿಯ ಹಲವು ಸಂತರು ಮೋದಿ ಸರಕಾರದ ವಿರುದ್ಧ ತೋಡೆ ತಟ್ಟಿದ್ದಾರೆ .

2017 ರ ಉ.ಪ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಅಂದರೆ ಸ್ವತಃ ಮೋದಿ ಆಯೊದ್ಯೆಗೆ ಬಂದು ಭರವಸೆ ನೀಡಬೇಕು ಇದೇ ವರ್ಷ ರಾಮಮಂದಿರ ಕಟ್ಟುತ್ತೆವೆ ಇಲ್ಲ ಬಿಜಪಿ ಉ.ಪ್ರ ಚುನಾವಣೆ ಗೆಲ್ಲುವ ಕನಸು ಬಿಟ್ಟು ಬಿಡಿ ಅನ್ನುವ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ .

ಸಂತರ ಈ ಬೇಡಿಕೆಗೆ ಮೋದಿ ಒಪ್ಪುತ್ತಾರ ಇಲ್ಲವೆ ಅನ್ನುವ ಕುತೂಹಲ ಈಗ ಜನಸಾಮಾನ್ಯರಲ್ಲಿ ಮನೆ ಮಾಡಿದೆ
loading...

No comments