Breaking News

ಟ್ರಾಫಿಕ್ ಪೊಲೀಸಪ್ಪ ರೋಲ್ ಕಾಲ್ ರೌಡಿ ತರ ವರ್ತಿಸಿದ ವೀಡಿಯೊ



ಬೆಂಗಳೂರು :13/01/2017ರ ಸಂಜೆ 05:10ಗೆ  ಕೋಣನಕುಂಟ್ಟೆ ಕ್ರಾಸ್ ಬೆಂಗಳೂರು ನಲ್ಲಿ ನಡೆದ ಘಟನೆ .
ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಯುವಕನೊಬ್ಬನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ಘಟನೆ ಕ್ಯಾಮೆರಾದಲ್ಲಿ ಸೆರೆ ಆಗಿದೆ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಪೋಲಿಸ್ ಅಧಿಕಾರಿ ಮೇಲೆ ಕ್ರಮ ಜರುಗಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ

loading...

No comments