Breaking News

ಮಾನವ ಹಕ್ಕು ಆಯೋಗದಿಂದ ಕೇರಳ ಸರಕಾರಕ್ಕೆ ನೋಟಿಸ್


ನವದೆಹಲಿ : ಕೇರಳದಲ್ಲಿ  ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ  ಮತ್ತು ಹತ್ಯೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ  ಕೇರಳ ಸರ್ಕಾರ  ಮತ್ತು ರಾಜ್ಯದ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ .
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಪರಿಗಣನೆಗೆ ತೆಗದುಕೊಂಡು  ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ನಿರ್ಧರಿಸಿದೆ .ಈ ಸಂಬಂಧ ಬುಧವಾರ ಮಾನವ ಹಕ್ಕುಗಳ  ಆಯೋಗ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಘಟನೆ ಬಗ್ಗೆ ಸೂಕ್ತ ವರದಿಯನ್ನು ನೀಡುವಂತೆ ನಾಲ್ಕು ವಾರಗಳ ಗಡುವು ನೀಡಿದೆ ಎಂದು ತಿಳಿದು ಬಂದಿದೆ .

loading...

No comments