ಬೆಂಕಿ ಕಾರುವ ನಳೀನ್ ಅಮಲಿನಲ್ಲಿ ಇದ್ದಾರೆ ಜನಾರ್ಧನ ಪೂಜಾರಿ ಲೇವಡಿ
ಮಂಗಳೂರು : ಕಾರ್ತಿಕ್ ರಾಜ್ ಕೊಲೆ ಪ್ರಕರಣ ಸಂಬಂಧ ದಕ್ಷಿಣ ಕನ್ನಡಕ್ಕೆ ಬೆಂಕಿ ಇಡುತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ನಳಿನ್ ಭಾಷಣದ ಬಗ್ಗೆ ಕೇಂದ್ರ ಮಾಜಿ ಸಚಿವ ಪ್ರತಿಕ್ರಿಯಿಸಿದ್ದಾರೆ . ಬೆಂಕಿ ಕಾರುವ ನಳೀನ್ ಅಮಲಿನಲ್ಲಿ ಇದ್ದಾರೆ ಜನಾರ್ಧನ ಪೂಜಾರಿ ಲೇವಡಿ ಮಾಡಿದ್ದಾರೆ ,ಒಬ್ಬ ಸಂಸದನಾಗಿ ಇಂತ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ,ಕೊಲೆ ಮಾಡುವ ಒಬ್ಬ ವ್ಯಕ್ತಿಗೆ ಗಲ್ಲು ಶಿಕ್ಷೆ ಆಗುತ್ತದೆ ಎಂಬ ಜ್ಞಾನ ಕೂಡ ಮಂಗಳೂರು ಸಂಸದನಿಗೆ ಇಲ್ಲ ಮತ್ತು ತಮ್ಮ ಹೇಳಿಕೆ ಬಗ್ಗೆ ಇಡೀ ಕ್ಷೇತ್ರದ ಜನರಲ್ಲಿ ಕ್ಷಮೆ ಯಾಚಿಸಬೇಕು ಎಂದು ಮಂಗಳೂರಿನಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿದರು.
No comments