Breaking News

ಟ್ರಾಫಿಕ್ ಪೊಲೀಸ್ ಆದ ಸಚಿವ ಯು.ಟಿ.ಖಾದರ್ ವೀಡಿಯೊ ವೈರಲ್


ಆಹಾರ ಸಚಿವ ಯುಟಿ ಖಾದರ್   ಟ್ರಾಫಿಕ್​ ಪೊಲೀಸ್​ ಆಗಿದ್ದರು! ಅಚ್ಚರಿಯಾದರೂ ಇದು  ನಿಜ.   ಧಾರವಾಡದಲ್ಲಿ ಕಾರ್ಯಕ್ರಮ ಮುಗಿಸಿ  ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಮುಖಾಂತರ ಬೆಂಗಳೂರಿಗೆ ಹೊರಡುವಾಗ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೆ ಸಚಿವರೇ ತಮ್ಮ  ಕಾರಿಂದ ಇಳಿದು ಟ್ರಾಫಿಕ್​ ಜಾಮ್​ ಕ್ಲಿಯರ್​ ಮಾಡಲು ಮುಂದಾದ ವೀಡಿಯೊ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ 

loading...

No comments