Breaking News

ಐಪೋನ್8 ನಲ್ಲಿನ ವಿಶೇಷತೆ ಕೇಳಿದರೆ ಶಾಕ್ ಆಗತ್ತಿರಾ !


 ಮೊಬೈಲ್ ಕ್ಷೇತ್ರದಲ್ಲಿ ಸದ್ಯ‌ ಬಾರಿ ಸದ್ದು ಮಾಡುತ್ತಿರುವ ಸಂಸ್ಥೆ ಅಂದರೆ ಅದು ಐಪೋನ್ ವಿಶ್ವಮಟ್ಟದಲ್ಲಿ ತನ್ನ ವಿಭಿನ್ನ ಶೈಲಿಯ ಮೂಲಕ ಗ್ರಾಹಕ ಮನೆ ಮಾತಾಗಿರುವ ಐಪೋನ್ ಇದೀಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ.

ತಂತ್ರಜ್ಞಾನ ಬೆಳೆದ ಹಾಗೆ ಮೊಬೈಲ್ ಕ್ಷೇತ್ರದಲ್ಲಿ ಬಾರಿ ಸಂಚಲನ ಮೂಡಿಸಿದ ಐಪೊನ್ ಹಿಂದೆ ಬಿಡುಗಡೆಯಾದ ಐಪೋನ್7ಪ್ಲಸ್ ಇದಕ್ಕೆ ಸಾಕ್ಷಿ .

ಬಹಳ ಸೂಕ್ಷ್ಮವಾಗಿ ಗ್ರಾಹಕರ ಮನಸ್ಥಿತಿ ಅರಿತು ವಿನ್ಯಾಸಗೊಳ್ಳುವ ಐಪೊನ್ ಕೈಯಲ್ಲಿ ಇದೆ ಅಂದರೆ ರಾಜಮಾರ್ಯಾದೆ ಸಿಗುವುದರಲ್ಲಿ ಅನುಮಾನವಿಲ್ಲ .

 ಮತ್ತೆ ವಿನ್ಯಾಸದ ಮುಖೆನಾ ಗ್ರಾಹಕರ ಮನ ಗೆಲಲ್ಲು ಐಪೋನ್ ತಯಾರಿ ನಡೆಸಿದ್ದು ಈ ಬಾರಿ ಐಪೋನ್8 ಮಾದರಿ ಬಿಡುಗಡೆಗೆ ಸಜ್ಜಾಗಿದೆ ಅದರ ವಿಶೇಷತೆ ಕೇಳಿದರೆ ಒಂದು ಕ್ಷಣ ದಂಗಾಗುತ್ತಿರಾ .

ಐಪೋನ್8ರ ವಿಶೇಷತೆಗಳು
* ಎಲ್ಲಾ ಮೂಲೆಗಳಲ್ಲಿ ಪರದೆ ಅಳವಡಿಕೆ
* ಎಲಿಡಿ ಡಿಸಪ್ಲೆ
* ಗಾಜುಮಿಶ್ರಿತ ಹೊರ ಮೈ‌
* ಯಾವುದೇ ಗುಂಡಿ (ಬಂಟನ್) ಇರುವುದಿಲ್ಲ
* ವೈರ ಲೆಸ್ ಚಾರ್ಜರ್
*5.5 ಇಂಚು ಮುಖ ಪರದೆ .
* ಹತ್ತು ವಿಭಿನ್ನ ಬಣ್ಣದ ಚಿತ್ರಗಳನ್ನು ಸೆರೆಹಿಡಿಯುವ ಸೌಲಭ್ಯ

ಗ್ರಾಹಕ ಸ್ನೇಹಿಯಾದ ಈ ಮೊಬೈಲ್ ಬಿಡುಗಡೆಗೂ ಮೊದಲೆ ಬಾರಿ ಸಂಚಲನ ಮೂಡಿಸಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಐಪೋನ್ ತನ್ನ ವೆಬ್ ಸೈಟ್‌ನಲ್ಲಿ ತಿಳಿಸಿದೆ

loading...

No comments