ಜಿಯೋ ಗ್ರಾಹಕರಿಗೆ ಬಂಪರ್ ಆಫರ್
ನವದೆಹಲಿ : ಇಡೀ ಅಂತರ್ಜಾಲ ವ್ಯವಸ್ಥೆಯಲ್ಲಿ ಸದ್ದು ಮಾಡಿರುವ ರಿಲಯನ್ಸ್ ಜಿಯೋ ತನ್ನ ಉಚಿತ ಸೇವೆಯನ್ನು ಮುಂದಿನ 12 ತಿಂಗಳುಗಳ ಕಾಲ ಮುಂದುವರಿಸಿದೆ. ಹಾಲಿ ಉಚಿತ ಕರೆ ಮುಂದಿನ 12 ತಿಂಗಳುಗಳ ಕಾಲ ಮುಂದುವರಿಯಲಿದೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ರಿಲಯನ್ಸ್ ಮುಖ್ಯಸ್ಥ 99 ರೂ. ಪಾವತಿಸಿದರೆ ಜಿಯೋ ಉಚಿತ ಕರೆ ಮುಂದುವರಿಯಲಿದ್ದು, ಮಾ.31ರೊಳಗೆ ಕೇವಲ 99ರೂ. ರಿಚಾರ್ಜ್ ಮಾಡಿಸಿದರೆ ಉಚಿತ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ,
loading...
No comments