Breaking News

ಕೇರಳ ಬಿಜೆಪಿ ರಾಜ್ಯ ಉಪಾಧ್ಯಕ್ಷನ ಮೇಲೆ ಗ್ರಾನೈಟ್ ದಾಳಿ .


ತಿರುವನಂತಪುರಂ:- ಕೇರಳದಲ್ಲಿ ಕೆಲವು ದಿನದಿಂದ ಕೇರಳ ಸರಕಾರದ ವಿರುದ್ಧ "ಲಾ" ಅಕಾಡೆಮಿ ಖಾಸಗೀಕರಣದ ವಿರುದ್ಧ ಬಿಜೆಪಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ಹತ್ತಿಕ್ಕಲು  ಪೋಲಿಸರು ಬಹಳ ಪ್ರಯತ್ನ ಪಟ್ಟರು ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಡದ ಕಾರಣ ನೇರವಾಗಿ ಗ್ರಾನೈಟ್ ದಾಳಿ ನಡಸಿದರು ಎಂದು ವರದಿಯಾಗಿದೆ .

ಇದೀಗ ಈ ಗ್ರಾನೈಟ್ ದಾಳಿ ಬಹಳ ವಿವಾದ ಹುಟ್ಟು ಹಾಕಿದ್ದು ದಾಳಿಯು ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ|ಪಿ.ಪಿ.ವಾ ಅವರ ಮೇಲೆ‌ ಬೀಕರ ರೀತಿಯ ಪರಿಣಾಮ ಬೀರಿದೆ ಆ ದಾಳಿಗೆ ವಾ ಅವರ ಎಡ ಕಣ್ಣು ಚಿದ್ರ ಚಿದ್ರವಾಗಿ ದೃಷ್ಟಿ ಕಳೆದುಕೊಂಡಿದೆ ವಾ ಅವರನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು ಪರಿಸ್ಥಿತಿ ಗಂಭೀರವಾಗಿದ ಕಾರಣ ಅವರನ್ನು ಖಾಸಗಿ ಆಸ್ಫತ್ರೆಗೆ ಸ್ಥಾಳಾಂತರ ಮಾಡಲಾಗಿದೆ ಇನ್ನು ಅವರು ತೀವ್ರನೀಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ ಎಂದು ವರದಿಯಾಗಿದೆ.

loading...

No comments