Breaking News

ಯಶ್‌-ರಾಧಿಕಾ ಪ್ರೇಮಿಗಳ ದಿನದಂದು ನೀಡಿದ ಪೋಸ್



ಸ್ಯಾಂಡಲ್‌ವುಡ್‌ನ ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಾಚಾರಿ, ಪ್ರೇಮಿಗಳ ದಿನದಂದು ಕ್ಯೂಟ್‌ ಫೋಟೋವೊಂದನ್ನ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದಾರೆ. ಗಗನಚುಂಬಿ ಕಟ್ಟಡವೊಂದರ ಮೇಲೆ ಕುಳಿತಿರುವ ಯಶ್‌-ರಾಧಿಕಾ, ಎಲ್ಲ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ವಿಶ್‌ ಮಾಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಯಶ್‌-ರಾಧಿಕಾ ಪರಸ್ಪರ ಪ್ರೀತಿಸಿ ಮದುವೆಯಾದ ಸೂಪರ್‌ ಜೋಡಿ. ಇನ್ನು ಪ್ರೇಮಿಗಳ ದಿನದಂದು ವಿಶೇಷವಾದ ಸಂದೇಶ ಇವರಿಂದ ಬರಲಿಲ್ಲ ಅಂದ್ರೆ ಹೇಗೆ? ಅದೇ ರೀತಿ ರಾಧಿಕಾ ಪಂಡಿತ್‌ ನಿನ್ನೆ ಒಂದು ವಿಶೇಷವಾದ ಫೋಟೋವನ್ನ ಶೇರ್‌ ಮಾಡಿ ಪ್ರೇಮಿಗಳಿಗೆ ವಿಶ್‌ ಮಾಡಿದ್ದಾರೆ.
loading...

No comments