ಆಮ್ ಆದ್ಮಿ ಪಕ್ಷದ ಅಸ್ತಿತ್ವಕ್ಕೆ ಇದೀಗ ಸಂಚಕಾರ
ನವದೆಹಲಿ:- ಸುದ್ದಿ24×7.in ವರದಿ
ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದ ಕೇಜ್ರಿವಾಲ್ ಮುಂದಾಳತ್ವದ ಆಮ್ ಆದ್ಮಿ (AAP) ಅಸ್ತಿತ್ವಕ್ಕೆ ಇದೀಗ ಸಂಚಕಾರ ಒಂದು ಕಾಡಿದೆ
ಪಕ್ಷಕ್ಕೆ ಬಂದ 29 ಕೋಟಿ ದೇಣಿಗೆಯ ಲೆಕ್ಕವನ್ನು ಕೇಳಿದ ಆದಾಯ ತೆರಿಗೆ ಇಲಾಖೆಗೆ (AAP) ಸುಳ್ಳು ಸಾಕ್ಷಿಗಳನ್ನು(ಎಡಿಟ್ ಮಾಡಿ) ನೀಡಿತ್ತು ಇದನ್ನು ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಿದ ಆದಾಯ ತೆರಿಗೆ ಇಲಾಖೆ . ಸುಳ್ಳು ಸಾಕ್ಷ ಒದಗಿಸಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ ಈ ಬಗ್ಗೆ ಕೆಂದ್ರ ಚುನಾವಣಾ ಆಯೋಗಕ್ಕೆ ಆಪ್ ನ ಅಸ್ತಿತ್ವ ರದ್ದು ಪಡಿಸುವಂತೆ ಶಿಫಾರಸು ಮಾಡಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸದ್ಯ ದೆಹಲಿಯಲ್ಲಿ ಅಧಿಕಾರದಲ್ಲಿ ಇರುವ ಆಪ್ ಪಂಜಾಬ್, ಗೋವಾದಲ್ಲಿ ಅಧಿಕಾರ ಹಿಡಿಯಲು ಮುಂದಾಗುತ್ತಿದಂತೆ ಆದಾಯ ತೆರಿಗೆಯ ಈ ನಿರ್ಣಯ ಆಪ್ ಗೆ ಬರಸಿಡಿಲು ಬಡಿದಂತಾಗಿದೆ
loading...
No comments