Breaking News

ಫೆಬ್ರವರಿ 5 ರಂದು ಉಡುಪಿಯಲ್ಲಿ ಪ್ರಧಾನಿ ಮೋದಿ ಶಾಕ್ ಆಯ್ತಾ ?


ಸುದ್ದಿ24×7.in :- ಉಡುಪಿ ಅಂದ ತಕ್ಷಣ ನೆನಪು ಆಗೊದು ಕೃಷ್ಣ ಮಠ ಮಲ್ಪೆ ಬೀಚ್ ಮಣಿಪಾಲ ಇದೀಗ ಉಡುಪಿ ಮತ್ತೆ ಎಲ್ಲರ ಕೆಂದ್ರಬಿಂದು ಆಗಿದೆ ಕಾರಣ ಫೆಬ್ರವರಿ5ಕ್ಕೆ ಉಡುಪಿಯಲ್ಲಿ ಮೋದಿ ಅನ್ನುವ ಮಾತು .

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದೆ ಇದರ ಸತ್ಯಾಸತ್ಯಾತೆ ಏನೆಂದರೆ ಉಡುಪಿ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಸಪ್ತ ಶತಮಾನ್ಸೋವ ಕಾರ್ಯಕ್ರಮದ ಪ್ರಯುಕ್ತ ಮಾನ್ಯ ಪ್ರಧಾನಮಂತ್ರಿ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮುಖೆನಾ ಸಭೆಯನ್ನು ಉದ್ದೇಶಿಸಿ ಮತಾಡಲ್ಲಿದ್ದಾರೆ  ಎಂದು ಕಾರ್ಯಕ್ರಮದ ಆಯೋಜನಕರು ಸ್ಪಷ್ಟೀಕರಣ ನೀಡಿದ್ದಾರೆ ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಿದ್ದಾರೆ .

loading...

No comments