Breaking News

ಶಿರಡಿ ಸಾಯಿ ಬಾಬಾರಿಗೆ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಇಟಲಿ ಮೂಲದ ಭಕ್ತೆ.

ಶಿರಡಿ : ಇಟಲಿ ಮೂಲದ ಸಾಯಿಬಾಬ ಭಕ್ತೆಯೋರ್ವರು ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಇಟಲಿ ಮೂಲದ ಸೆಲಿನಿ ಡೋಲಾರಸ್ ಎಂಬ ಮಹಿಳೆ ರತ್ನ ಖಚಿತವಾದ 855ಗ್ರಾಂ ತೂಕದ ಚಿನ್ನದ ಕಿರೀಟವನ್ನು ಶಿರಡಿ ದೇಗುಲಕ್ಕೆ ನೀಡಿದ್ದು ಅದರ ಮೌಲ್ಯ ಸುಮಾರು 28ಲಕ್ಷ ಎಂದು ತಿಳಿದುಬಂದಿದೆ.

ಮಹಿಳೆ ಶಿರಡಿ ಸಾಯಿ ಬಾಬಾರ ಭಕ್ತೆಯಾಗಿದ್ದು ಇಟಲಿಯಲ್ಲೂ ಸಾಯಿ ಬಾಬಾರ ಮಂದಿರ ನಿರ್ಮಿಸಲು ಚಿಂತನೆ ನಡೆಸುತ್ತಿರುವುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
loading...

No comments