ತೆರಿಗೆ ವಂಚನೆಗೈದ ಸಾನೀಯಾಗೆ ಸಮನ್ಸ್
ಹೈದರಾಬಾದ್: ಸೇವಾ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಟೆನಿಸ್ ತಾರೆ ಸಾನೀಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಇಲಾಖೆಯೆ ಪ್ರಧಾನ ಆಯುಕ್ತ ಸಾನೀಯಾಗೆ ಬುಧವಾರ ಸಮನ್ಸ್ ಜಾರಿಗೊಳಿಸಿದ್ದು, ಫೆ.16ರಂದು ಖುದ್ದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಸಾನೀಯಾ ಆಯೋಗದ ಮುಂದೆ ಹಾಜರಾಗದೇ ಹೋದಲ್ಲಿ, ಅವರ ವಿರುದ್ಧ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು, ವಿಚಾರಣೆಗೆ ಅಗತ್ಯವಿರುವ ದಾಖಲೆಗಳು ಸಾನೀಯಾ ಬಳಿ ಇರಬಹುದೆಂದು ಇಲಾಖೆ ಹೇಳಿದೆ.
loading...
No comments