ಯುವಕರಿಗೆ ಉಚಿತ ಮೊಬೈಲ್ ಬಡವರಿಗೆ ತಿಂಗಳಿಗೆ ಒಂದು ಸಾವಿರ ಹಣ.!
ಲಕ್ನೋ : ದೇಶದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದ್ದು ಪಂಚರಾಜ್ಯಗಳ ಚುನಾವಣೆ ಬಾರಿ ಕುತೂಹಲ ಮೂಡಿಸಿದೆ . ಅದರಲ್ಲೂ ಉತ್ತರಪ್ರದೇಶ (ಯುಪಿ) ಯ ರಾಜಕೀಯ ಇನ್ನಷ್ಟು ಕುತೂಹಲ ಕೆರಳಿಸಿದೆ.
ಸದ್ಯ ಉತ್ತರ ಪ್ರದೇಶದಲ್ಲಿ ಅಪ್ಪ ಮಗನ ಪಕ್ಷ ಎದುರು ಬದುರು ಆಗಿದ್ದು ಇನ್ನಷ್ಟು ಜಿದ್ದಾಜಿದ್ದಿನಾ ಚುನಾವಣಾ ಕಣವಾಗಿ ಮಾರ್ಪಾಟಿದೆ. ಸ್ವಂತ ತಂದೆಯ ವಿರುದ್ಧ ತೊಡೆತಟ್ಟಿರುವ ಅಖಿಲೆಶ್ ಯಾದವ್ ಮತದಾರರಿಗೆ ಬಂಪರ್ ಆಫರ್ ಘೋಷಿಸಿದ್ದಾರೆ.
ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬಹುಮತ ಅಂದರೆ 400 ಸೀಟುಗಳಲ್ಲಿ 300 ಸೀಟು ಜಯಸಿಕೊಟ್ಟರೆ ಅಲ್ಲಿನ ಯುವಕರಿಗೆ ಉಚಿತ ಸ್ಮಾರ್ಟ್ ಪೋನ್ ಹಾಗೂ ಬಡವರಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಿಕ ವೇತನ ನೀಡುವುದಾಗಿ ಘೋಷಿಸಿದೆ . ಒಟ್ಟಾರೆಯಾಗಿ ಚುನಾವಣೆ ಬಂತೆಂದರೆ ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಮತ್ತೆ ಮತ್ತೆ ಸಾಬೀತಾಗಿದೆ.

loading...
No comments